ದೇಶ
ಭಾರತದ ಸೌರಶಕ್ತಿ ಸರಕು ಮೇಲೆ ಶೇ.125.87 ಸುಂಕ ಹೇರಿದ ಅಮೆರಿಕ
ನವದೆಹಲಿ: ಸುಂಕ ಗೊಂದಲ ಮುಂದುವರಿದಿರುವಂತೆಯೇ ಕೆಲವು ಭಾರತೀಯ ಸೌರಶಕ್ತಿ ಸರಕುಗಳ ಆಮದಿನ ಮೇಲೆ ಶೇಕಡಾ 125.87ರಷ್ಟು ಪ್ರತಿ ವೈಲಿಂಗ್ ಸುಂಕ ಘೋಷಿಸಿದೆ. ಸೌರಶಕ್ತಿ ಉತ್ಪನ್ನಗಳಿಗೆ ಭಾರತ ಸರ್ಕಾರ ಅನ್ಯಾಯವಾಗಿ ಸಬ್ಸಿಡಿ ನೀಡಿದೆ ಎಂದು ಆರೋಪಿಸಿರುವ ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ನಂತರವೂ…
