ಮಹಿಳೆ ಬಳಿ 80,000 ನಗ್ನ ಫೋಟೊ, ಬೌದ್ಧ ಸನ್ಯಾಸಿಗಳ ರಾಸಲೀಲೆ ವೀಡಿಯೋ: ಬೆಚ್ಚಿಬಿದ್ದ ಥಾಯ್ಲೆಂಡ್!
ಮಹಿಳೆಯೊಬ್ಬರ ಮೊಬೈಲ್ ನಲ್ಲಿ ಬೌದ್ಧ ಸನ್ಯಾಸಿಗಳ ರಾಸಲೀಲೆಯ ವೀಡಿಯೋ ಸೇರಿದಂತೆ 80,000ಕ್ಕೂ ಅಧಿಕ ಜನರ ನಗ್ನ ಫೋಟೊಗಳು ಪತ್ತೆಯಾದ ಘಟನೆ ಥಾಯ್ಲೆಂಡ್ ಬೆಚ್ಚಿಬಿದ್ದಿದೆ. ವಿಲಾವನ್ ಎಮ್ಹಾವತ್ (30) ಎಂಬ ಮಹಿಳೆಯ ಹನಿಟ್ರ್ಯಾಪ್ ಗೆ ಬಿದ್ದ ಸಾವಿರಾರು ಮಂದಿಯಲ್ಲಿ ಹಲವಾರು ಮಂದಿ ಬ್ಲಾಕ್…
