ರಾಜ್ಯ
ರಾಜ್ಯದ ಆದಾಯ, ಉದ್ಯೋಗಕ್ಕೆ ಸ್ಪಿರಿಟ್ ಉದ್ಯಮದ ಕೊಡುಗೆ ಹೆಚ್ಚಳ
ಬೆಂಗಳೂರು: ಕರ್ನಾಟಕ ಸರ್ಕಾರವು ಕೈಗೊಂಡ ಪ್ರಗತಿಪರ ಸುಧಾರಣೆಗಳು ಮದ್ಯ ತಯಾರಿಕಾ (ಸ್ಪಿರಿಟ್ಸ್) ವಲಯವನ್ನು ಉದ್ಯೋಗ, ಹೂಡಿಕೆ ಮತ್ತು ರಾಜ್ಯದ ಆದಾಯದ ಪ್ರಮುಖ ಚಾಲಕ ಶಕ್ತಿಯಾಗಿ ಮಾಡಿದೆ ಎಂದು ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್ಡಬ್ಲ್ಯುಎಐ) ಹೇಳಿತು. ನೀತಿಯಲ್ಲಿನ…
