ವಿದೇಶ
ಭಾರತದ ಮೇಲೆ ದಾಳಿಗೆ 1000 ಆತ್ಮಾಹುತಿ ಬಾಂಬರ್ ಸಜ್ಜು: ಉಗ್ರ ಮಸೂದ್ ಅಜರ್ ಆಡೀಯೊ ಬಹಿರಂಗ
ಒಂದಲ್ಲ 1000 ಆತ್ಮಾಹುತಿ ಬಾಂಬರ್ ಗಳು ಯಾವುದೇ ಕ್ಷಣದಲ್ಲಿ ದಾಳಿಗೆ ಸಜ್ಜಾಗಿದ್ದಾರೆ ಎಂದು ಪಾಕಿಸ್ತಾನದಲ್ಲಿರುವ ಜೈಷೇ ಮೊಹಮದ್ ಸಂಘಟನೆಯ ಉಗ್ರ ಮಸೂದ್ ಅಜರ್ ಎಚ್ಚರಿಸಿದ್ದಾರೆ. ಭಾರತದ ಮೇಲೆ ಪದೇಪದೆ ದಾಳಿಯ ಹಿಂದಿನ ರೂವಾರಿ ಆಗಿರುವ ಮಸೂದ್ ಅಜರ್ ಮಾತನಾಡಿರುವ ಆಡೀಯೋ ಬಹಿರಂಗವಾಗಿದ್ದು,…
