ಮನರಂಜನೆ
ಧುರಂಧರ್ ಮೊದಲ ವಾರದ ದಾಖಲೆ ಮುರಿದ ಬಾರ್ಡರ್-2!
1997ರ ದಶಕದ ಯಶಸ್ವಿ ಚಿತ್ರ ಬಾರ್ಡರ್ ಸಿಕ್ವೆಲ್ ಚಿತ್ರವಾದ ಬಾರ್ಡರ್-2 ಬಾಲಿವುಡ್ ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದ್ದು, ಮೊದಲ ವಾರಾಂತ್ಯದ ಗಳಿಕೆಯಲ್ಲಿ ದುರಂದರ್ ದಾಖಲೆ ಮುರಿದಿದೆ. ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ವರುಣ್ ಧವನ್ ಸೇರಿದಂತೆ ಬಹುತಾರಾಗಣದ…
