ದೇಶ
ತಮಿಳುನಾಡಿನ 21 ದೇವಸ್ಥಾನಗಳ 1 ಟನ್ ಚಿನ್ನ ಕರಗಿಸಿ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ ಸರ್ಕಾರ!
ಚೆನ್ನೈ: ತಮಿಳುನಾಡು ಸರ್ಕಾರ ಭಕ್ತರು ದೇವರಿಗೆ ಅರ್ಪಿಸಿ ಬಳಸದೇ ಇರಿಸಲಾಗಿದ್ದ 21 ದೇವಾಲಯಗಳಲ್ಲಿದ್ದ ಸುಮಾರು 1 ಟನ್ ಗೂ (ಒಂದು ಸಾವಿರ ಕೆಜಿಗೂ ಅಧಿಕ) ಅಧಿಕ ಚಿನ್ನವನ್ನು ಕರಗಿಸಿ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಿದೆ ದೇವಸ್ಥಾನಗಳಲ್ಲಿ ಇರಿಸಿದ್ದ ಚಿನ್ನವನ್ನು 24 ಕ್ಯಾರಟ್…
