ದೇಶ
ದೇವಸ್ಥಾನದ ಮೇಲ್ಫಾವಣಿ ಕುಸಿದು 7 ಮಂದಿ ದುರ್ಮರಣ
ನಿರ್ಮಾಣ ಹಂತದ ಆಂಜನೇಯ ದೇವಸ್ಥಾನದ ಮೇಲ್ಫಾವಣಿ ಕುಸಿದು ಕನಿಷ್ಠ 7 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಆವಶೇಷಗಳಡಿ ಸಿಲುಕಿರುವ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಪ್ರಭಾನಿ ಜಿಲ್ಲೆಯ ಯಶ್ವಾಡಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಕಾಮಗಾರಿ ವೇಳೆ ಶನಿವಾರ ಮೇಲ್ಫಾವಣಿ ಕುಸಿತ ಕಂಡಿದೆ.…
