ದೇಶ
ಹರಿದ್ವಾರ ಮಾನಸ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ 7 ಮಂದಿ ದುರ್ಮರಣ, 55 ಮಂದಿಗೆ ಗಾಯ
ಉತ್ತರಾಖಂಡದ ಹರಿದ್ವಾರ ಮಾನಸ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, 55ಕ್ಕೂ ಹೆಚ್ಚ ಮಂದಿ ಗಾಯಗೊಂಡಿದ್ದಾರೆ. ದೇವಸ್ಥಾನಕ್ಕೆ ತೆರಳುವ ಪ್ರಮುಖ ಮಾರ್ಗದ ಮೆಟ್ಟಿಲಗಳ ಬಳಿ ಈ ದುರಂತ ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ ಕರೆಂಟ್ ಹೊಡೆಯಬಹುದು ಎಂಬ…
