ಕ್ರೀಡೆ
CAPTIAN COOL `ಕ್ಯಾಪ್ಟನ್ ಕೂಲ್’ ಟ್ರೇಡ್ ಮಾರ್ಕ್ ಗೆ ಧೋನಿ ಅರ್ಜಿ!
ಕ್ರಿಕೆಟ್ ಜಗತ್ತಿನಲ್ಲಿ `ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತರಾದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ `ಕ್ಯಾಪ್ಟನ್ ಕೂಲ್’ ಟ್ರೇಡ್ ಮಾರ್ಕ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪಂದ್ಯದ ವೇಳೆ ಎಂತಹ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಇರುತ್ತಿದ್ದ ಧೋನಿಯನ್ನು ಕ್ಯಾಪ್ಟನ್ ಕೂಲ್…
