ತಾಜಾ ಸುದ್ದಿ
ಟ್ರಕ್ಕಿಂಗ್ ಸಿಹಿಸುದ್ದಿ: ಸ್ಥಗಿತಗೊಂಡ ಪರ್ವತಾರೋಹಣ ನಾಳೆಯಿಂದ ಪುನರಾರಂಭ
ಬೆಂಗಳೂರು: ಭೂಕುಸಿತ ಮತ್ತು ಮಳೆ ಮುಂತಾದ ಕಾರಣಗಳಿಗೆ ಸ್ಥಗಿತಗೊಳಿಸಲಾಗಿದ್ದ ರಾಜ್ಯದ ಚಾರಣ ಪಥಗಳು ನಾಳೆಯಿಂದ ಚಾರಣಕ್ಕೆ ಪುನರಾರಂಭಗೊಳ್ಳಲಿದೆ. ಕುಮಾರ ಪರ್ವತ ಚಾರಣ ಪಥಕ್ಕೆ ಜ.26, 27ರಂದು ಸಾವಿರಾರು ಜನರು ಆಗಮಿಸಿದ್ದ ಹಿನ್ನೆಲೆಯಲ್ಲಿ ಚಾರಣ ಪಥಗಳಿಗೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ…
