ಕ್ರೀಡೆ
10 ಸಿಕ್ಸರ್, 68 ರನ್: ಸೂರ್ಯವಂಶಿ ಆರ್ಭಟಕ್ಕೆ ಮಣಿದ ದ.ಆಫ್ರಿಕಾ
ಆರಂಭಿಕ ವೈಭವ್ ಸೂರ್ಯವಂಶಿ ಆಟದ ಮುಂದೆ ದಕ್ಷಿಣ ಆಫ್ರಿಕಾದ ಜೇಸನ್ ರೊವಲ್ಸ್ ಶತಕ ಕೂಡ ವ್ಯರ್ಥಗೊಂಡಿತು. 8 ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಬೆನೊನಿಯಲ್ಲಿ…
