ತಾಜಾ ಸುದ್ದಿ
ರಷ್ಯಾದಿಂದ 12 ನಗರಗಳ ಮೇಲೆ 76 ಡ್ರೋಣ್ ದಾಳಿ: 72 ವಿಫಲಗೊಳಿಸಿದ ಉಕ್ರೇನ್!
ಕೀವ್ ಸೇರಿದಂತೆ ಉಕ್ರೇನ್ ನ ಪ್ರಮುಖ ನಗರಗಳನ್ನು ಕೇಂದ್ರೀಕರಿಸಿ ರಷ್ಯಾ ರಾತ್ರೋರಾತ್ರಿ ಡ್ರೋಣ್ ಮೂಲಕ ಕ್ಷಿಪಣಿ ದಾಳಿ ನಡೆಸಿದೆ. ಬಹುತೇಕ ದಾಳಿಯನ್ನು ಉಕ್ರೇನ್ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ. ರಷ್ಯಾ ಕೀವ್ ಸೇರಿದಂತೆ 12 ನಗರಗಳನ್ನು ಕೇಂದ್ರೀಕರಿಸಿ ಶುಕ್ರವಾರ ತಡರಾತ್ರಿ ಡ್ರೋಣ್ ದಾಳಿ ನಡೆಸಿದೆ.…
