ಮಾಸ್ಕೊ ಮೇಲೆ ಉಕ್ರೇನ್ ಭೀಕರ್ ಡ್ರೋಣ್ ದಾಳಿ
ಮಾಸ್ಕೊ: ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ರಾತ್ರಿಯಿಡೀ ಭೀಕರ ಡ್ರೋಣ್ ದಾಳಿ ನಡೆಸಿದ್ದು, ದೇಶದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ಉಗ್ರಾಣ ಭಸ್ಮವಾಗಿದೆ. ಡ್ರೋನ್ ದಾಳಿಯು ದೇಶದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ವೈಲ್ಡ್‌ಬೆರ್ರಿಸ್ ಮೇಲೆ ಭಾರೀ ಪ್ರಮಾಣದ ಡ್ರೋಣ್…
