ಅಪರಾಧ
ಚಹಾ ಕುಡಿಯಲು ಎಬ್ಬಿಸಿದ್ದಕ್ಕಾಗಿ ಜಗಳ: ಅಣ್ಣನ ಕೊಚ್ಚಿ ಕೊಂದ ತಮ್ಮ!
ಚಹಾ ಕುಡಿಯಲು ಎಬ್ಬಿಸಿದ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿದ್ದು ಸಿಟ್ಟಿಗೆದ್ದ ತಮ್ಮ ಮಚ್ಚಿನಿಂದ ಕೊಚ್ಚಿ ಅಣ್ಣನನ್ನೇ ಕೊಂದು ಮನೆಯಲ್ಲೇ ಗುಂಡಿ ತೋಡಿ ಸಮಾಧಿ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಜಾನ್ಸಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಾಯಿ…
