ತಾಜಾ ಸುದ್ದಿ
5 ಕೆಜಿ `ಆಲೂಗಡ್ಡೆ’ ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಅಮಾನತು!
ಲಂಚವಾಗಿ `ಆಲೂಗಡ್ಡೆ’ ನೀಡುವಂತೆ ಕೇಳಿ ಸಿಕ್ಕಿಬಿದ್ದ ಉತ್ತರ ಪ್ರದೇಶದ ಕನ್ನೌಚ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಇನ್ ಸ್ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಲಂಚ ಸ್ವೀಕರಿಸಲು ಆಲೂಗಡ್ಡೆಯನ್ನು ಕೋಡ್ ವರ್ಡ್ (ಗುಪ್ತ ಸಂದೇಶ)ವಾಗಿ ಬಳಸಿದ್ದು…
