ದೇಶ
ಭಾರತದ 7 ಯೋಜನೆಗಳಿಗೆ ಅಮೆರಿಕದಿಂದ 6,500 ಕೋಟಿ ಅನುದಾನ: ಹಣಕಾಸು ಇಲಾಖೆ ವರದಿ
ಭಾರತದ 2023-24ನೇ ಸಾಲಿನ 7 ಯೋಜನೆಗಳಿಗೆ ಅಮೆರಿಕ 750 ದಶಲಕ್ಷ ಡಾಲರ್ ಅಂದರೆ ಸುಮಾರು 6500 ಕೋಟಿ ರೂ. ಅನುದಾನ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಭಾರತದಲ್ಲಿ…
