ರಣಜಿ ಟ್ರೋಫಿ: ವಾಸುಕಿ ದಾಳಿಗೆ ಉತ್ತರ 89 ರನ್ ಗೆ ಆಲೌಟ್, ಭಾರೀ ಮುನ್ನಡೆಯತ್ತ ಕರ್ನಾಟಕ
ಮಧ್ಯಮ ವೇಗಿ ವಾಸುಕಿ ಕೌಶಿಕ್ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ 89 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದ್ದು, ಕರ್ನಾಟಕ ತಂಡ ಮೊದಲ ದಿನವೇ ಮುನ್ನಡೆ ಸಾಧಿಸಿ ಹಿಡಿತ ಸಾಧಿಸಿದೆ. ಲೊಕ್ನೋದಲ್ಲಿ ಬುಧವಾರ ಆರಂಭಗೊಂಡ…
