ಪ್ರವಾಸದ ಗುಂಗಿನಲ್ಲಿ ಕಾರಿನಲ್ಲಿ ಮಗುವನ್ನೇ ಮರೆತ ಹೆತ್ತವರು: ಗಂಟೆಯಲ್ಲೇ ಮಗು ರಕ್ಷಿಸಿದ ಪೊಲೀಸರು!
ಪ್ರವಾಸದಿಂದ ಮರಳಿದ ದಂಪತಿ ಅದೇ ಗುಂಗಿನಲ್ಲಿ ಮಲಗಿದ್ದ 4 ವರ್ಷದ ಮಗುವನ್ನು ಕಾರಿನಲ್ಲೇ ಮರೆತು ಹೋದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಪ್ರೇಮಿಗಳ ದಿನದಂದು ಈ ಘಟನೆ ನಡೆದಿದ್ದು, ಕ್ಯಾಬ್ ನಲ್ಲಿ ಪ್ರವಾಸದಿಂದ ಮರಳಿದ ದಂಪತಿ ಕಾರಿನಲ್ಲಿ ಮಗು ಮಲಗಿರುವುದನ್ನು…
