ಬೆಂಗಳೂರು
ರಸ್ತೆ ಮಧ್ಯೆ ಟೀ ಸೇವಿಸುತ್ತ ರೀಲ್ಸ್ ಮಾಡಿದ ಬೆಂಗಳೂರಿನ ಯುವಕ ಪೊಲೀಸ್ ಬಲೆಗೆ!
ಬೆಂಗಳೂರಿನ ವಾಹನದಟ್ಟಣೆಯ ರಸ್ತೆ ಮಧ್ಯೆದಲ್ಲಿ ಚೇರ್ ಮೇಲೆ ಕುಳಿತು ಟೀ ಸೇವಿಸುವ ರೀಲ್ಸ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿ ಬೆಂಗಳೂರಿನ ಅತ್ಯಂತ ವಾಹನ ದಟ್ಟಣೆಯ ನಡುವೆ ರಸ್ತೆ ಮಧ್ಯೆ ಚೇರ್ ಹಾಕಿ ರೀಲ್ಸ್ ಮಾಡಿದ್ದಾನೆ. ಇದರಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ…
