ಕ್ರೀಡೆ
10 ಎಸೆತದಲ್ಲಿ 50 ರನ್ ದೋಚಿ ಶತಕ ಪೂರೈಸಿದ ವಿಲ್ ಜಾಕ್ಸ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ವಿಲ್ ಜಾಕ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಗಳಿಸಿದ 5ನೇ ಹಾಗೂ ಆರ್ ಸಿಬಿ ಪರ 2ನೇ ಅತೀ ವೇಗದ ಶತಕದ ದಾಖಲೆಗೆ ಪಾತ್ರರಾಗಿದ್ದಾರೆ. ಅಹಮದಾಬಾದ್ ನಲ್ಲಿ ಭಾನುವಾರ…
