ತಾಜಾ ಸುದ್ದಿ
ಮೈಸೂರಿಂದ ಪ್ರತಾಪ್ ಸಿಂಹಗೆ ಕೊಕ್, ಯದುವೀರ್ ಗೆ ಟಿಕೆಟ್: ತುಮಕೂರಿಂದ ಸೋಮಣ್ಣ ಕಣಕ್ಕೆ?
ಲೋಕಸಭಾ ಚುನಾವಣೆಗೆ ಕರ್ನಾಟಕದ ಬಹುತೇಕ ಸ್ಥಾನಗಳಿಗೆ ಟಿಕೆಟ್ ಅಂತಿಮಗೊಳಿಸಲಾಗಿದ್ದು, ಮಂಗಳವಾರ ಅಧಿಕೃತ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಭಾರೀ ಕುತೂಹಲ ಮೂಡಿಸಿದ್ದ ಮೈಸೂರು-ಕೊಡಗು ಕ್ಷೇತ್ರದಿಂದ 2 ಬಾರಿಯ ಸಂಸದರ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದೆ. ಕೇಂದ್ರ ಚುನಾವಣಾ ಸಮಿತಿ…
