ಕ್ರೀಡೆ
ಭಾರತಕ್ಕೆ ಜೈಸ್ವಾಲ್ ಶತಕದ ಬಲ: ಇಂಗ್ಲೆಂಡ್ ಗೆ ಗೆಲ್ಲಲು 374 ರನ್ ಗುರಿ
ಆರಂಭಿಕ ಯಶಸ್ವಿ ಜೈಸ್ವಾಲ್ ಶತಕ ಆಲೌರೌಂಡರ್ ಗಳ ಅರ್ಧಶತಕಗಳ ನೆರವಿನಿಂದ ಭಾರತ ತಂಡ ೫ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 374 ರನ್ ಸವಾಲೊಡ್ಡಿದೆ. ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 2…
