ಕ್ರೀಡೆ
463 ಎಸೆತದಲ್ಲಿ 46 ಬೌಂಡರಿ ಸೇರಿ 426 ರನ್ ಸಿಡಿಸಿದ ಭಾರತದ ಯುವ ಕ್ರಿಕೆಟಿಗ ಯಶುವರ್ಧನ್!
ಹರಿಯಾಣದ ಆರಂಭಿಕ ಆಟಗಾರ ಯಶುವರ್ಧನ್ ದಲಾಲ್ ಕರ್ನಲ್ ಸಿಕೆ ನಾಯ್ಡು ಟ್ರೋಫಿಗಾಗಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಅಜೇಯ 426 ರನ್ ಬಾರಿಸಿ ದಾಖಲೆ ಬರೆದಿದ್ದಾರೆ. 25 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು…
