Tuesday, September 17, 2024
Google search engine
HomeUncategorizedಸದಾ ಮಾನಸಿಕವಾಗಿ ಕೊರಗು ಇರುವ ರಾಶಿಗಳಲ್ಲಿ ಈ ಎರಡು ರಾಶಿಗಳು ತುಂಬ ಸಮಸ್ಯೆಗೀಡಾಗುತ್ತಾರೆ!

ಸದಾ ಮಾನಸಿಕವಾಗಿ ಕೊರಗು ಇರುವ ರಾಶಿಗಳಲ್ಲಿ ಈ ಎರಡು ರಾಶಿಗಳು ತುಂಬ ಸಮಸ್ಯೆಗೀಡಾಗುತ್ತಾರೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಕಷ್ಟವೇ ಇಲ್ಲದ ಮನೆಗಳು ಈ ಜಗತ್ತಿನಲ್ಲಿ ಯಾವುದು ಇಲ್ಲ. ಒಂದು ಸಣ್ಣ ಪುಟ್ಟ ಜೀವ ಜಂತುಗಳು ಕೂಡ ಕಷ್ಟದಿಂದಲೇ ಬದುಕುತ್ತಿರುತ್ತದೆ. ಆದರೆ ತಮಗೆ ದೊಡ್ಡ ಕಷ್ಟವೆಂದು ಕೊರಗುವ ಜನರು ಈ ಭೂಮಿ ಮೇಲೆ ತುಂಬಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಇದನ್ನು ಧೈರ್ಯವಾಗಿ ಹೆದರಿಸದೆ ಮಾನಸಿಕವಾಗಿ ಗುಗ್ಗುತ್ತಾ ಕೊರಗುತ್ತಾ ಹಿಂದಿನದು ನನಗೆ ಸುಮ್ಮನೆ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾ ವಿನಾಕಾರಣ ಕುರುಬ ಸಾಕಷ್ಟು ಜನರನ್ನು ನಾವು ನೋಡಿರುತ್ತೇವೆ.. ಅದರಲ್ಲೂ ಈ ರಾಶಿಯವ ಜನರು ಬಹಳಷ್ಟು ಕೊರಗುತ್ತಾರೆ.

ಅವರಿಗೆ ಹಿಂದೆ ನಡೆದ ಯಾವುದಾದರೂ ಸಣ್ಣ ಪುಟ್ಟ ಘಟನೆಯನ್ನು ಮತ್ತೆ ಮರುಕಳಿಸಿಕೊಂಡು ನೆನಪಿಸಿಕೊಂಡು ಬೇಡದೆ ಇರುವ ಜಗಳಗಳನ್ನು ಮೈ ಮೇಲೆ ಹಾಕಿಕೊಂಡು ಕೊರಗುತ್ತಾ ನರಳುತ್ತಾ ಇರುತ್ತಾರೆ. ಯಾರು ಎಷ್ಟೇ ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ ಕೇಳಿಸಿಕೊಂಡರು ಆ ಕ್ಷಣಕ್ಕೆ ಮಾತ್ರ ಮತ್ತೆ ಬದಲಾಗುತ್ತೆ ಇರುತ್ತಾರೆ.

ಇವರಲ್ಲಿ ಎಷ್ಟೋ ಜನ ಮಾನಸಿಕ ವೈದ್ಯರಲ್ಲಿ ಹೋಗಿ ಸಲಹೆ ಸೂಚನೆಗಳನ್ನು ಪಡೆದರು ಕೂಡ ಏನು ಪರಿಹಾರ ಆಗುವುದಿಲ್ಲ. ಯಾಕೆಂದ್ರೆ ಮಾನಸಿಕ ಕಾಯಿಲೆಗೆ ಮದ್ದಿಲ್ಲ. ತನ್ನ ತಮಗೆ ತಾವೇ ಸರಿಪಡಿಸಿ ಕೊಳ್ಳಬೇಕು ವಿನಹ ಬೇರೆ ಯಾವುದೇ ದಾರಿ ಇಲ್ಲ. ಇಂತಹ ಸಮಸ್ಯೆಗಳಿಂದ ಕೊರಗುವ ಎರಡು ರಾಶಿಗಳು ಅಂದರೆ.

ಸಿಂಹ ರಾಶಿ, ಮೇಷ ರಾಶಿ.

ಕೇವಲ ಎರಡು ರಾಶಿಗಳು ಮಾತ್ರ ಕೊರುವುದಿಲ್ಲ ಎಲ್ಲ ರಾಶಿಗಳಿಗೂ ಒಂದಲ್ಲ ಒಂದು ರೀತಿಯಾದಂತಹ ಮಾನಸಿಕ ಕಾಯಿಲೆಗಳು ಇದ್ದೇ ಇರುತ್ತದೆ.. ಆದರೆ ಈ ಎರಡು ರಾಶಿಗಳು ಮಾತ್ರ ಸದಾ ಮಾನಸಿಕವಾಗಿ ಕೊರಗುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ.

ತನ್ನ ಪುಟ್ಟ ವಿಚಾರಗಳನ್ನು ದೊಡ್ಡದಾಗಿ ಮಾಡಿಕೊಂಡು ಯಾವುದೋ ಒಂದು ಅನಿರೀಕ್ಷಿತ ದೊಡ್ಡ ಘಟನೆಗಳು ನಡೆಯಲಿದೆ ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ಮಾಡಿಕೊಂಡು. ಕಾರಣ ಇಲ್ಲದೆ ಕೊರಗುತ್ತಾರೆ. ಅತ್ಯಂತ ದೊಡ್ಡದಾಗಿ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಾ ಯಾರಿಗೂ ಯಾವುದಕ್ಕೂ ಹೇಳುವುದಕ್ಕೂ ಆಗದೆ ಕೇಳುವುದಕ್ಕೂ ಆಗದೆ ಒದ್ದಾಡುತ್ತಿರುತ್ತಾರೆ.

ಇದರಿಂದ ದೊಡ್ಡ ಗಂಡಾಂತರವನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಮನಸಿಕ ಕಾಯಿಲೆಗಳು ಬಂದಾಗ ದೈಹಿಕ ಕಾಯಿಲೆಗಳು ಅತಿ ಬೇಗನೆ ಬಂದು ಸೇರುವ ಸಾಧ್ಯತೆ ಇರುತ್ತದೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ. ಎಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನುವ ಹಾಗೆ ನಾವೆಲ್ಲರೂ ನಟಿಸುವ ಕಲಾವಿದರು ಅಷ್ಟೇ. ಪಾತ್ರಗಳನ್ನು ಮುಗಿದ ಮೇಲೆ ಬಟ್ಟೆ ಬದಲಾಗಿದೆ ಭೂಮಿಯನ್ನು ಬಿಟ್ಟು ಹೋಗಬೇಕು.

ನಮ್ಮ ಜೊತೆಗೆ ಪಾತ್ರ ಮಾಡುವ ಸಹ ಕಲಾವಿದರನ್ನು ಬಿಟ್ಟು ಹೋಗಬೇಕು. ಜಗದ ನಿಯಮ.. ಇಂತಹ ವ್ಯಕ್ತಿಗಳಿಗೆ ಯಾವಾಗಲೂ ಪ್ರೀತಿ ಹಾರೈಕೆಗಳು ತುಂಬಾ ಮುಖ್ಯವಾಗಿರುತ್ತದೆ. ಒಂದು ವೇಳೆ ಇಂಥವರನ್ನು ನೀವು ಕಂಡರೆ ಅವರಿಗೆ ತಲೆತವರಿ ಪ್ರೀತಿಯಿಂದ ಮಾತನಾಡಿಸಿ ಏನು ಆಗುವುದಿಲ್ಲ ಜೀವನದಲ್ಲಿ ಆಗುವುದಿಲ್ಲ ಒಳ್ಳೆಯದಕ್ಕೆ ನಿನ್ನ ಜವಾಬ್ದಾರಿಗೆ ನೀನು ಬದಲಾಗಬೇಕು ಅಂತ ಸಮಾಧಾನ ಪಡಿಸಿ.

ಕಷ್ಟಗಳು ಇದ್ದಾಗ ಆತನ ಎದುರಿಸುವ ಶಕ್ತಿ ಬರುತ್ತದೆ..
ಭಯ ಆತಂಕದಿಂದ ಇದ್ದರೆ ಗೊತ್ತಿರುವ ದಾರಿಯೂ ಕೂಡ ಮುಚ್ಚಿ ಹೋಗುತ್ತದೆ.

ಯಾವುದೇ ಕಾರಣಕ್ಕೂ ಗುರುಗಳನ್ನು ಮಾತ್ರ ಮೀರಬೇಡಿ. ಗುರುಗಳ ಅನುಗ್ರಹಕ್ಕಾಗಿ ಸಂಪರ್ಕಿಸಿ 9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments