Tuesday, May 26, 2026
Google search engine

Monthly Archives: February, 2025

ರಾಜ್ಯಸಭೆಗೆ ನಟ ಕಮಲ್ ಹಾಸನ್ ಪ್ರವೇಶ? ಕುತೂಹಲ ಮೂಡಿಸಿದ ಡಿಎಂಕೆ ಭೇಟಿ!

ಚೆನ್ನೈ: ಸಕಲ ಕಲಾವಲ್ಲಭ ಕಮಲ್ ಹಾಸನ್ ಶೀಘ್ರವೇ ರಾಜ್ಯಸಭೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ತಮಿಳುನಾಡಿನ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿಬರುತ್ತಿದೆ. ಕಮಲ್ ಅವರನ್ನು ಡಿಎಂಕೆ ಪಕ್ಷವು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ....

ಆಂಧ್ರ ಸರ್ಕಾರದಿಂದ ಸಿಹಿಸುದ್ದಿ: ಮಹಿಳೆಯರಿಗೆ ಮನೆಯಿಂದಲೇ ಕೆಲಸ!

ವಿಶಾಖಪಟ್ಟಣ: ನೆರೆಯ ಆಂಧ್ರಪ್ರದೇಶ ಸರ್ಕಾರವು ಮಹಿಳೆಯರಿಗಾಗಿ ಅದರಲ್ಲೂ ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಮನೆಯಿಂದಲೇ ಕೆಲಸ ಮಾಡುವ ನೀತಿಯನ್ನು ಜಾರಿಗೆ ತರಲು ಉತ್ಸುಕವಾಗಿದೆ. ಖುದ್ದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೇ ಈ...

ಶೇ.65ರಷ್ಟು ಭಾರತೀಯರು ಎಐಗೆ ದಾಸರು: ಮೈಕ್ರೋಸಾಫ್ಟ್ ಅಧ್ಯಯನದಿಂದ ಬಯಲು

ನ್ಯೂಯಾರ್ಕ್: ಭಾರತೀಯರಲ್ಲಿ ಎಐ ಬಳಕೆ ವಿಪರೀತದ ಮಟ್ಟಕ್ಕೆ ಹೋಗಿರುವುದನ್ನು ಸಮೀಕ್ಷೆಯೊಂದು ತಿಳಿಸಿದೆ. ಇಲ್ಲಿ ಶೇ.65 ರಷ್ಟು ಜನರು ಎಐಗೆ ಮಾರುಹೋಗಿದ್ದಾರೆ ಎಂದು ಮೈಕ್ರೋಸಾಫ್ಟ್ ಅಧ್ಯಯನ ವರದಿ ಹೇಳಿದೆ. ಮೈಕ್ರೋಸಾಫ್ಟ್ ಸಂಸ್ಥೆಯು ಜಾಗತಿಕ ಆನ್ ಲೈನ್...

ಇಂಗ್ಲೆಂಡ್ ಗೆ 142 ರನ್ ಹೀನಾಯ ಸೋಲು, 3-0ಯಿಂದ ಭಾರತ ಏಕದಿನ ಸರಣಿ ವೈಟ್ ವಾಷ್

ಆರಂಭಿಕ ಶುಭಮನ್ ಗಿಲ್ ಶತಕದ ನೆರವಿನಿಂದ ಭಾರತ ತಂಡ 142 ರನ್ ಗಳ ಭಾರೀ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0ಯಿಂದ ವೈಟ್ ವಾಷ್ ಮಾಡಿದೆ. ಅಹಮದಾಬಾದ್ ನಲ್ಲಿ...

ಪರಾವಲಂಬಿ ವರ್ಗ ಸೃಷ್ಟಿ ಮಾಡುತ್ತಿದ್ದಿರಾ?: ಉಚಿತ ಗ್ಯಾರಂಟಿ ಯೋಜನೆಗಳಿಗೆ ಸುಪ್ರೀಂ ಅಸಮಾಧಾನ

ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುವ ಬದಲು ಪರಾವಲಂಬಿ ವರ್ಗ ಸೃಷ್ಟಿ ಮಾಡುತ್ತಿದ್ದಿರಾ ಎಂದು ರಾಜಕೀಯ ಪಕ್ಷಗಳ ಉಚಿತ ಯೋಜನೆಗಳ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು...

ಕುಂಭ ಮೇಳದಲ್ಲಿ ಮಾಘ ಹುಣ್ಣಿಮೆ ಸ್ನಾನ ಯಶಸ್ವಿ: 50 ಕೋಟಿ ದಾಟಿದ ಪುಣ್ಯಸ್ನಾನ!

ಕುಂಭಮೇಳದಲ್ಲಿ ಬುಧವಾರ ಮಾಘ ಪೂರ್ಣಿಮಾ ದಿನದ ಪುಣ್ಯ ಸ್ನಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಮಾಘ ಪೂರ್ಣಿಮಾ ದಿನದ ಪುಣ್ಯ ಸ್ನಾನಕ್ಕಾಗಿ ಬುಧವಾರ ಲಕ್ಷಾಂತರ ಜನರು ಆಗಮಿಸಿದ್ದು, ಯಾವುದೇ ಸಮಸ್ಯೆ ಇಲ್ಲದೇ ನಿರ್ವಿಘ್ನವಾಗಿ ಪೂರೈಸಿದೆ. ಮಾಘ ಸ್ನಾನ...

ಗಿಲ್ ಶತಕದ ಇತಿಹಾಸ: ಭಾರತ 356 ರನ್ ಗೆ ಆಲೌಟ್!

ಆರಂಭಿಕ ಶುಭಮನ್ ಗಿಲ್ ಸಿಡಿಸಿದ ಶತಕ ಹಾಗೂ ಕೊಹ್ಲಿ ಮತ್ತು ಅಯ್ಯರ್ ದಾಖಲಿಸಿದ ಅರ್ಧಶತಕಗಳ ಸಹಾಯದಿಂದ ಭಾರತ ತಂಡ ೩ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 356 ರನ್ ಗಳ ಬೃಹತ್ ಮೊತ್ತ...

BREAKING ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲರ ಅಂಕಿತ!

ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಸಾಲಗಾರರ ಮೇಲೆ ದೌರ್ಜನ್ಯ ಎಸಗುತ್ತಿರುವ ಮೈಕ್ರೊ ಫೈನಾನ್ಸ್ ಗಳ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ...

ಕಣ್ಣೀರು ಹಾಕಬೇಡ ನಾನಿದ್ದೇನೆ: ತಮಿಳು ನಟ ವಿಶಾಲ್ ಗೆ ತುಳು ದೈವ ಅಭಯ

ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ಅಸ್ವಸ್ಥಗೊಂಡಿದ್ದ ತಮಿಳು ಖ್ಯಾತ ನಟ ವಿಶಾಲ್ ಗೆ ತುಳು ದೈವ ಅಭಯ ನೀಡಿದೆ. ಮಂಗಳೂರಿನ ಮೂಲ್ಕಿ ಬಳಿಯ ಹರಿಪಾದೆಯ ಜಾರಂದಾಯ ದೈವ ನೇಮೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ವಿಶಾಲ್ ದೈವದ...

ಅಂಚೆ ಇಲಾಖೆಯ 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು!

ಭಾರತೀಯ ಅಂಚೆ ಖಾಲಿ ಇರುವ 21,413 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 10ನೇ ತರಗತಿ ಉತ್ತೀರ್ಣರಾದವರಿಂದ ಅರ್ಜಿ ಆಹ್ವಾನಿಸಿದೆ. ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು,...
- Advertisment -
Google search engine

Most Read