Saturday, June 27, 2026
Google search engine

Monthly Archives: May, 2025

ಪಾಕಿಸ್ತಾನದ ಮತ್ತೊಬ್ಬ ರಾಯಭಾರ ಅಧಿಕಾರಿ ಉಚ್ಛಾಟಿಸಿದ ಭಾರತ!

ಕೇಂದ್ರ ಸರ್ಕಾರ ಪಾಕಿಸ್ತಾನದ ಮತ್ತೊಬ್ಬ ರಾಯಭಾರ ಕಚೇರಿಯ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಕಳೆದ 8 ದಿನಗಳಲ್ಲಿ ಭಾರತದಿಂದ ಉಚ್ಛಾಟನೆಗೊಂಡ ಎರಡನೇ ಅಧಿಕಾರಿ ಆಗಿದ್ದಾರೆ. ಹುದ್ದೆಗೆ ತಕ್ಕಂತೆ ಹಾಗೂ ನಿಯಮ ಮೀರಿ ಕೆಲಸ ಮಾಡಿದ ಪಾಕಿಸ್ತಾನದ ರಾಯಭಾರ...

ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ತಂದ ಬಾನು ಮುಷ್ತಾಕ್ ಇತಿಹಾಸ: ಡಾ.ರಾಜ್ ಹಾಡು ಹಾಡಿದ ಲೇಖಕಿ!

ಕನ್ನಡತಿ, ಬರಹಗಾರ್ತಿ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಗಿರುವ ಬಾನು ಮುಷ್ತಾಕ್ ಅವರ ಇಂಗ್ಲೀಷ್ ಗೆ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್ ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ. ಕನ್ನಡಕ್ಕೆ ಮೊದಲ ಬಾರಿ...

50 ಮಂದಿ ಕೊಂದು ಮೊಸಳೆಗೆ ಹಾಕಿದ್ದ ಸರಣಿ ಹಂತಕ ವೈದ್ಯ ಅರೆಸ್ಟ್!

ಸುಮಾರು 50 ಮಂದಿಯನ್ನು ಕೊಂದು ಅವರ ಶವಗಳನ್ನು ಮೊಸಳೆಗೆ ಆಹಾರವಾಗಿ ಹಾಕಿದ್ದ ಗುಜರಾತ್ ಮೂಲದ ಸೈಕೊ ಆಯುರ್ವೆದಿಕ್ ವೈದ್ಯನನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ದೌಸಾ ಆಶ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 67 ವರ್ಷದ ದೇವೇಂದ್ರ...

ಬೆಂಗಳೂರಿನಲ್ಲಿ 3 ದಿನ ಮಳೆಗೆ 63 ಕೆರೆಗಳು ಭರ್ತಿ!

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ 63 ಕೆರೆಗಳು ಭರ್ತಿಯಾಗಿದ್ದು, ಉಳಿದ 40 ಪ್ರಮುಖ ಕೆರೆಗಳು ಭರ್ತಿಯಾಗುವ ಹಂತದಲ್ಲಿವೆ. ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶಿಸುವ ಮುನ್ನವೇ ಸುರಿದ ಹಿಂಗಾರು...

ಶಾಸಕ ಮುನಿರತ್ನನಿಂದ ಕಾರ್ಯಕರ್ತೆ ಮೇಲೆ ಮೂರ್ತ ವಿಸರ್ಜನೆ: ಗಂಭೀರ ಆರೋಪ ಮಾಡಿ ಮಹಿಳೆ ಆತ್ಮಹತ್ಯೆಗೆ ಯತ್ನ

ಆಪ್ತರಿಂದ ಅತ್ಯಾಚಾರ ಮಾಡಿಸಿದ್ದೂ ಅಲ್ಲದೇ ಮುಖದ ಮೇಲೆ ಮೂರ್ತ ವಿಸರ್ಜನೆ ಮಾಡಿಸಿ ಬಿಜೆಪಿ ಶಾಸಕ ಮುನಿರತ್ನ ಹೀನಾಯವಾಗಿ ನಡೆಸಿಕೊಂಡಿದ್ದು, ಈ ಅಪಮಾನ ಸಹಿಸಲು ಆಗುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತೆ ವೀಡಿಯೋದಲ್ಲಿ ಗಂಭೀರ...

ಬೆಂಗಳೂರಿನ ಆರ್ ಸಿಬಿ ಕೊನೆಯ ಪಂದ್ಯ ಲಕ್ನೋಗೆ ಸ್ಥಳಾಂತರ!

ಮಳೆಯ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಣ ಐಪಿಎಲ್ ಪಂದ್ಯ ಲಕ್ನೋಗೆ ಸ್ಥಳಾಂತರಿಸಲಾಗಿದೆ. ಮೇ 23ರಂದು ನಡೆಯಬೇಕಿದ್ದ ಬೆಂಗಳೂರಿನ ಪಂದ್ಯವನ್ನು ಮಳೆಯ ಕಾರಣ ಲಕ್ನೋಗೆ ಸ್ಥಳಾಂತರಿಸಲಾಗಿದೆ. ಮೇ...

ಮದುವೆ ಆಗಿ 25 ವರರನ್ನು ವಂಚಿಸಿದ ಕಳ್ಳಿ ವಧು; ಕಳ್ಳಿ ಹಿಡಿಯಲು ವರನಾದ ಪೊಲೀಸ್!

ಮದುವೆ ಆದ ನಂತರ ವರನ ಮನೆಯಿಂದ ಚಿನ್ನಾಭರಣ ದೋಚಿ ಪರಾರಿ ಆಗುತತಿದ್ದ ದರೋಡೆ ವಧು ಹಾಗೂ ಕಳ್ಳಿ ವಧು ಎಂದೇ ಕುಖ್ಯಾತಿ ಪಡೆದಿದ್ದ ಮಹಿಳೆಯನ್ನು ಮಧ್ಯಪ್ರದೇಶದ ಭೂಪಾಲ್ ನಲ್ಲಿ ಬಂಧಿಸಲಾಗಿದೆ. ಅನುರಾಧ ಪಾಸ್ವಾನ್ ಹೆಸರಿನ...

ನ್ಯಾಯಾಧೀಶರಾಗಲು 3 ವರ್ಷ ವಕೀಲ ವೃತ್ತಿಯ ಅನುಭವ ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ಆದೇಶ

ನ್ಯಾಯಾಂಗ ಸೇವೆಗೆ ಸೇರಬೇಕಾದರೆ ವಕೀಲರಾಗಿ 3 ವರ್ಷ ಅನುಭವ ಪಡೆಯುವುದು ಅಗತ್ಯ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಮೂರ್ತಿ ಮುಂತಾದ 3 ಹಂತದ ಹುದ್ದೆಗಳನ್ನು ಅಲಂಕರಿಸಬೇಕಾದರೆ ವಕೀಲರಾಗಿ ಮೂರು ವರ್ಷ...

ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕ ಸೇರಿ ಇಬ್ಬರು ಸಾವು: ಬೆಂಗಳೂರಿನಲ್ಲಿ ಮಳೆಗೆ 3 ಬಲಿ!

ಮಳೆಯಿಂದ ಅಪಾರ್ಟ್ ಮೆಂಟ್ ಬೇಸ್ ಮೆಂಟ್ ನಲ್ಲಿ ತುಂಬಿದ್ದ ನೀರನ್ನು ಹೊರಹಾಕಲು ಹೋದ 12 ವರ್ಷದ ಬಾಲಕ ಸೇರಿ ಇಬ್ಬರು ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಬಿಟಿಎಂ ಲೇಔಟ್...

ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಸಚಿವ ಕೆಎನ್ ರಾಜಣ್ಣ

ಸಹಕಾರಿ ಸಚಿವ ಕೆಎನ್ ರಾಜಣ್ಣ ಮೈಸೂರಿನಲ್ಲಿ ಮಂಗಳವಾರ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹೂಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ 75 ವರ್ಷ ವಯಸ್ಸಾಯಿತು. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣ...
- Advertisment -
Google search engine

Most Read