Thursday, June 25, 2026
Google search engine

Monthly Archives: September, 2025

ವಿಮಾನದಲ್ಲಿ ಮಲ್ಲಿಗೆ ಮುಡಿದ `ದೃಶ್ಯಂ’ ನಟಿಗೆ ಬಿತ್ತು 1 ಲಕ್ಷ ರೂ. ದಂಡ!

ವಿಮಾನದಲ್ಲಿ ಪ್ರಯಾಣಿಸುವಾಗ ಮಲ್ಲಿಗೆ ಹೂವು ಮುಡಿದ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಮಲಯಾಳಂನ ಖ್ಯಾತ ನಟಿ ನವ್ಯಾ ನಾಯರ್ ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಮೆಲ್ಬೋರ್ನ್ ಏರ್​​​ಪೋರ್ಟ್​​ನಲ್ಲಿ ತೊಂದರೆಗೆ ಸಿಲುಕಿದ ನಟಿ:...

ಮದ್ದೂರಿನಲ್ಲಿ ಗಣೇಶ ವಿಸರ್ಜನೆಯಲ್ಲಿ ಕಲ್ಲು ತೂರಾಟ ನಡೆಸಿದ 21 ಮಂದಿ ಬಂಧನ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಸೆಪ್ಟೆಂಬರ್‌ 8ರಿಂದ 14ರವರೆಗೆ ವಾರಭವಿಷ್ಯ: ಅದೃಷ್ಟದ ಸಹಾಯದಿಂದ ಈ ರಾಶಿಯವರು ಅಂದುಕೊಂಡಿದ್ದೆಲ್ಲಾ ಸಾಧಿಸುತ್ತಾರೆ!

ಮೇಷ ನಿಮ್ಮ ಜಾತಕದಲ್ಲಿ ಚಂದ್ರ, ಶನಿ ಮತ್ತು ಗುರುಗಳ ಗ್ರಹ ಸ್ಥಾನಗಳು ಅನುಕೂಲಕರವಾಗಿದೆ. ಈ ವಾರ ಉತ್ತಮ ಆರೋಗ್ಯವು ಆಶೀರ್ವಾದವಾಗಿರುತ್ತದೆ. ಹಠಾತ್ ಸಣ್ಣ ಪ್ರಯಾಣ ಅವಕಾಶವಿದೆ. ಹೊಸ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಗೃಹಿಣಿಯರು...

ಸಂಪುಟ ಕಚೇರಿ ಮೇಲೆ ರಷ್ಯಾ ದಾಳಿ: ಪೈಪ್‌ ಲೈನ್‌ ಮೇಲೆ ಉಕ್ರೇನ್‌ ಪ್ರತಿದಾಳಿ

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಭಾನುವಾರ ವಿಕೋಪಕ್ಕೆ ತಿರುಗಿದ್ದು, ಎರಡೂ ದೇಶಗಳು ಪರಸ್ಪರ ದಾಳಿ ಪ್ರತಿದಾಳಿ ನಡೆಸಿವೆ. ಇದರಿಂದ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಷ್ಯಾದ ಪಡೆಗಳು ಉಕ್ರೇನ್‌ ರಾಜಧಾನಿ ಕೀವ್‌ ಮಧ್ಯದಲ್ಲಿರುವ...

ಜಪಾನ್‌ ಪ್ರಧಾನಿ ಸ್ಥಾನಕ್ಕೆ ಶಿಗೆರು ಇಶಿಬಾ ರಾಜೀನಾಮೆ!

ಆಡಳಿತಾರೂಢ ಲಿಬರಲ್‌ ಡೊಮೆಸ್ಟಿಕ್‌ ಪಕ್ಷ ಇಬ್ಭಾಗ ಆಗುವುದನ್ನು ತಡೆಗಟ್ಟಲು ಜಪಾನ್‌ ಪ್ರಧಾನಿ ಸ್ಥಾನಕ್ಕೆ ಶಿಗೆರು ಇಶಿಬಾ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸಂಜೆ 6 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಎಂದು ಜಪಾನ್‌ ಮಾಧ್ಯಮಗಳು...

ಹೈದರಾಬಾದ್‌ ನಲ್ಲಿ ಅಕ್ರಮ ಔಷಧ ಕಾರ್ಖಾನೆ ಮೇಲೆ ದಾಳಿ: 12,000 ಕೋಟಿ ರೂ. ನಿಷೇಧಿತ ಡ್ರಗ್ಸ್ ವಶ‌

ಹೈದರಾಬಾದ್‌ ನಲ್ಲಿ ಚೆರ್ಲಾಪಲ್ಲಿಯಲ್ಲಿರುವ ಔಷಧ ನಿರ್ಮಾಣ ಕಾರ್ಖಾನೆ ಮೇಲೆ ದಾಳಿ ಮಾಡಿದ ಮುಂಬೈ ಪೊಲೀಸರು 12,000 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ. ಕಾರ್ಖಾನೆಯಲ್ಲಿ ನಿಷೇಧಿತ ಮೆಥಲೆಂಡೊಕ್ಸಿ ಮತ್ತು ಮೆಥಂಪಥೆಮೈನಿ ಮುಂತಾದ ಮಾದಕ...

ಚೀನಾ ಸೋಲಿಸಿ ಏಷ್ಯಾಕಪ್‌ ಹಾಕಿಯಲ್ಲಿ ಫೈನಲ್‌ ಗೆ ಭಾರತ ಲಗ್ಗೆ

ಗೋಲಿನ ಸುರಿಮಳೆ ಸುರಿಸಿದ ಭಾರತ ತಂಡ 7-0 ಅಂತರದಿಂದ ಚೀನಾವನ್ನು ಸೋಲಿಸಿ ಏಷ್ಯಾಕಪ್‌ ಹಾಕಿ ಚಾಂಪಿಯನ್‌ ಶಿಪ್‌ ನಲ್ಲಿ ಫೈನಲ್‌ ಗೆ ಲಗ್ಗೆ ಹಾಕಿದೆ. ರಾಜ್‌ ಗಿರ್‌ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಏಕಪಕ್ಷೀಯವಾಗಿ...

ಪಾವಗಡ ಬೆಟ್ಟದ ದೇವಸ್ಥಾನದ ರೂಪ್‌ ವೇ ತುಂಡಾಗಿ 6 ಮಂದಿ ದುರ್ಮರಣ

ಸರಕು ಸಾಗಿಸುವ ರೋಪ್‌ ವೇ ಮುರಿದು ಬಿದ್ದ ಪರಿಣಾಮ 6 ಮಂದಿ ಉದ್ಯೋಗಿಗಳು ಮೃತಪಟ್ಟ ದಾರುಣ ಘಟನೆ ಗುಜರಾತ್‌ ನ ಪಂಚಮಹಲ್‌ ನಲ್ಲಿರುವ ಪಾವಗಡ ಬೆಟ್ಟದ ದೇವಸ್ಥಾನದ ಬಳಿ ಸಂಭವಿಸಿದೆ. ದೇವಾಲಯದ ಟ್ರಸ್ಟ್, ನೌಕರರು...

ಕರ್ನಾಟಕಕ್ಕೆ ಹೆಚ್ಚುವರಿ 450 ವೈದ್ಯಕೀಯ ಸೀಟು ಮಂಜೂರು ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ

ಬೆಂಗಳೂರು: ರಾಜ್ಯಕ್ಕೆ ಹೆಚ್ಚುವರಿ ವೈದ್ಯಕೀಯ ಸೀಟುಗಳು ಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಅದೀಗ ಸಾಕಾರಗೊಂಡಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ...

ಈ 4 ನಕ್ಷತ್ರದಲ್ಲಿ ಜನಿಸಿದವರಿಗೆ ಚಂದ್ರ ಗ್ರಹಣ ದೋಷ: ಪರಿಹಾರ ಇಲ್ಲಿದೆ!

ನಾಳೆ ರವಿವಾರ,‌ ಸೆಪ್ಟೆಂಬರ್ 7ರಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ದಿನ ಚಂದ್ರನು ಹೊಳೆಯುವ ರಕ್ತ ಚಂದ್ರನಾಗಿ ಬದಲಾಗುತ್ತಾನೆ. ಚಂದ್ರ ನಿಧಾನವಾಗಿ ಭೂಮಿಯ ನೆರಳಿನ ಮೂಲಕ ಹಾದು ಹೋದಂತೆ, ಆಕಾಶದಲ್ಲಿ ರಾತ್ರಿ ಅದು...
- Advertisment -
Google search engine

Most Read