Wednesday, June 24, 2026
Google search engine

Monthly Archives: November, 2025

38 ವರ್ಷದ ಆಂಟಿಯ ಪ್ರೇಮ ಕಾಟ ತಾಳಲಾರದೇ 19 ವರ್ಷದ ಯುವಕ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ ಹೊಂದಿದ್ದ 38 ವರ್ಷದ ಮಹಿಳೆಯ ಕಾಟ ತಾಳಲಾರದೇ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂಡಚಿಂತಲಹಳ್ಳಿ ಗ್ರಾಮದ ನಿವಾಸಿ ನಿಖಿಲ್...

ಗ್ರಾಹಕರಿಗೆ ಬಿಗ್ ಶಾಕ್: ಇಂದಿನಿಂದಲೇ ನಂದಿನಿ ತುಪ್ಪ ಲೀಟರ್ ಗೆ 90 ರೂ.ಏರಿಕೆ!

ಜಿಎಸ್ ಟಿ ದರ ಇಳಿಕೆಯಿಂದ ಹಾಲಿನ ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕೆಎಂಎಫ್ ಇದೀಗ ದಿಢೀರನೆ ನಂದಿನಿ ತುಪ್ಪದ ದರ ಲೀಟರ್ ಗೆ 90 ರೂ. ಏರಿಕೆ ಮಾಡಿ ಗ್ರಾಹಕರಿಗೆ ಬಿಗ್ ಶಾಕ್...

ಗಂಗಾ ಸ್ನಾನಕ್ಕಾಗಿ ರೈಲು ಹಳಿ ದಾಟುತ್ತಿದ್ದ 6 ಮಹಿಳೆಯರ ರೈಲು ಹರಿದು ದುರ್ಮರಣ

ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಗಂಗಾ ಸ್ನಾನ ಮಾಡಲು ಹೋಗುವ ಆತುರದಲ್ಲಿ ರೈಲು ಹಳಿ ದಾಟುತ್ತಿದ್ದ ಮೇಲೆ ರೈಲು ಹರಿದ ಪರಿಣಾಮ 6 ಮಹಿಳೆಯರು ಮೃತಪಟ್ಟ ದಾರುಣ ಘಟನೆ ಉತ್ತಪ್ರದೇಶದ ಮಿರ್ಜಾಪುರದಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ...

ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಫಿಲಿಪ್ಪೆನ್‌ ಹೆಲಿಕಾಫ್ಟರ್‌ ಪತನ: 6 ಯೋಧರ ದುರ್ಮರಣ

ಕಲ್ಮೇಗಿ ಚಂಡಮಾರುತದಲ್ಲಿ ಸಿಲುಕಿದ್ದವರ ರಕ್ಷಣೆಗೆ ತೆರಳಿದ್ದ ಪಿಲಿಪ್ಪೆನ್ಸ್‌ ಸೇನಾ ಹೆಲಿಕಾಫ್ಟರ್‌ ಪತನಗೊಂಡು 6 ಮಂದಿ ಯೋಧರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೇನಾ ಹೆಲಿಕಾಫ್ಟರ್‌ ಮಿಂಡಾನಾವೊ ದ್ವೀಪದಲ್ಲಿ ಸೂಪರ್‌ ಹುಯೆ ಹೆಲಿಕಾಫ್ಟರ್‌ ಪತನಗೊಂಡಿದ್ದು, ಆವಶೇಷಗಳು...

ಏಷ್ಯಾಕಪ್‌ ವಿವಾದ: ಪಾಕಿಸ್ತಾನದ ರೌಫ್‌ ಗೆ 2 ಪಂದ್ಯ ನಿಷೇಧ; ಸೂರ್ಯ, ಬುಮ್ರಾಗೆ ದಂಡ

ಏಷ್ಯಾಕಪ್‌ ಟೂರ್ನಿಯ ವೇಳೆ ಆಟಗಾರರು ತೋರಿದ ದುರ್ವರ್ನತೆ ಹಿನ್ನೆಲೆಯಲ್ಲಿ ಐಸಿಸಿ ಭಾರತದ ಮೂವರು ಮತ್ತು ಪಾಕಿಸ್ತಾನದ ಇಬ್ಬರು ಆಟಗಾರರಿಗೆ ದಂಡ ವಿಧಿಸಿದೆ. ಹ್ಯಾರಿಸ್ ರೌಫ್‌ ಗೆ ಅತೀ ಕಠಿಣ ದಂಡ ವಿಧಿಸಲಾಗಿದೆ. ಕಳೆದ ತಿಂಗಳು...

ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರಸ್ಥಾನದಿಂದ ಜಾರಿಗೆ ಸ್ಮೃತಿ, ಜಿಗಿದ ಜೆಮಿಹಾ

ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡ ಇತಿಹಾಸ ಬರೆದರೂ ಐಸಿಸಿ ಏಕದಿನ ಮಹಿಳಾ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಮೃತಿ ಮಂದಾನ ಅಗ್ರಸ್ಥಾನದಿಂದ ಕುಸಿದಿದ್ದಾರೆ. ಮುಂಬೈನಲ್ಲಿ ಭಾನುವಾರ ನಡೆದ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ 52...

ಮೈಸೂರಿನಲ್ಲಿ ಅಂಕಪಟ್ಟಿಗಾಗಿ ರಸ್ತೆಯಲ್ಲಿ ಮಲಗಿ ವಿದ್ಯಾರ್ಥಿನಿ ಪ್ರತಿಭಟನೆ

ಮೈಸೂರು: ಅಂಕಪಟ್ಟಿ ನೀಡುವಂತೆ ಒತ್ತಾಯಿಸಿದ ವಿದ್ಯಾರ್ಥಿನಿಯೊಬ್ಬರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು ವಿವಿ (ಕಾಫ್ರರ್ಟ್ ಭವನದ) ಆಡಳಿತ ಸೌಧದ ಎದುರಿನ ರಸ್ತೆಯಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿ ಪ್ರಭಾ ಡಿ.ಸಿ. ಪ್ರತಿಭಟನೆ ನಡೆಸಿದ್ದಾರೆ. ಬಿ.ಇಡಿ...

ನರಭಕ್ಷಕ ಹುಲಿ ಸೆರೆಗೆ ಅಖಾಡಕ್ಕಿಳಿದ ದುಬಾರೆಯ ಶ್ರೀರಾಮ, ಇಂದ್ರ!

ದುಬಾರೆ ಆನೆ ಶಿಬಿರದ ಆನೆಗಳು ಚಾಮರಾಜನಗರ ಜಿಲ್ಲೆಯ ಕಲ್ಪುರ ಸುತ್ತಮುತ್ತ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗೆ ಅಖಾಡಕ್ಕೆ ಇಳಿದಿವೆ. ದುಬಾರೆ ಆನೆ ಶಿಬಿರದ ಸಾಕಾನೆಗಳಾದ ಶ್ರೀರಾಮ ಹಾಗೂ ಇಂದ್ರ ಎಂಬ ಆನೆಗಳು ಹುಲಿ ಸೆರೆ...

ಛತ್ತೀಸಗಡ್ ನಲ್ಲಿ ಭೀಕರ ರೈಲು ದುರಂತ: ಕನಿಷ್ಠ 6 ಮಂದಿ ಸಾವು

ಪ್ರಯಾಣಿಕ ರೈಲು ಗೂಡ್ಸ್ ರೈಲು ಮೇಲೆ ಹರಿದ ಪರಿಣಾಮ ಕನಿಷ್ಠ 6 ಪ್ರಯಾಣಿಕರು ಮೃತಪಟ್ಟ ಭೀಕರ ಘಟನೆ ಛತ್ತೀಸ್‌ಗಢದ ಬಿಲಾಸ್ಪುರದ ಲಾಲ್‌ಖಾದನ್‌ನಲ್ಲಿ ಮಂಗಳವಾರ ಸಂಭವಿಸಿದೆ. ಕೊರ್ಬಾ ಪ್ಯಾಸೆಂಜರ್ ರೈಲು ಮತ್ತು ಸರಕು ಸಾಗಣೆ ರೈಲಿನ...

ಡಿಕೆಶಿಗೆ ರಾಜಲಕ್ಷ್ಮೀ ಯೋಗ, ನ.26 ನಂತರ ಸಿಎಂ ಆಗ್ತಾರೆ: ವೆಂಕಟೇಶ ಗುರೂಜಿ ಭವಿಷ್ಯ

ಚಿಕ್ಕಮಗಳೂರು: ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಗ್ಗುಂಜಿ ಮಠದ ವೆಂಕಟೇಶ ಗುರೂಜಿ ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ಬದಲಾವಣೆ...
- Advertisment -
Google search engine

Most Read