Thursday, June 25, 2026
Google search engine

Monthly Archives: February, 2026

ತೆಲಂಗಾಣ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ; ಬಿಆರ್ ಎಸ್ ಧೂಳೀಪಟ

ಹೈದರಾಬಾದ್: ತೆಲಂಗಾಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ 74 ಪುರಸಭೆಗಳಲ್ಲಿ ಅಧಿಕಾರ ಹಿಡಿದಿದೆ. ಸಿಎಂ ರೇವಂತ್ ರೆಡ್ಡಿ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಧಿಪತ್ಯ ಸ್ಥಾಪಿಸಿದರೆ,...

ರಾಜ್ಯ ಸರ್ಕಾರದಿಂದ 1324 ಕೋಟಿ ರೂ. ದುರ್ಬಳಕೆ: ವಿಜಯೇಂದ್ರ ಗಂಭೀರ ಆರೋಪ

ಬೆಂಗಳೂರು: ರಾಜ್ಯ ಸರ್ಕಾರ ನಕಲಿ ಬಳಕೆ ಪ್ರಮಾಣ ಪತ್ರ ನೀಡಿ ಕೇಂದ್ರ ಸರ್ಕಾರದ 1324 ಕೋಟಿ ರೂ. ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ...

ರಾಜ್ಯದ ಜಿಡಿಪಿ ದೇಶದಲ್ಲೇ ನಂ.1, ಜಿಎಸ್ ಟಿ ಸಂಗ್ರಹದಲ್ಲೂ ಸಾಧನೆ: ಸಿಎಂ ಸಿದ್ದರಾಮಯ್ಯ

: ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್  ಒನ್ ಆಗಿದ್ದು, ಜಿಎಸ್ ಸಂಗ್ರಹದಲ್ಲೂ ಸಾಧನೆಯತ್ತ ಮುನ್ನಡೆದಿದ್ದೇವೆ. ಇದು ನಮ್ಮ ಜನಪರ ಸರ್ಕಾರಕ್ಕೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ...

ಕಳಪೆ ನಿರ್ವಹಣೆಗೆ ಪಿಲಿಕುಳದಲ್ಲಿ 4 ವರ್ಷದಲ್ಲಿ 150ಕ್ಕೂ ಅಧಿಕ ಕಾಡುಪ್ರಾಣಿಗಳ ಅಸಹಜ ಸಾವು

ಮೃಗಾಲಯ ಅಸಹಜ ನಿರ್ವಹಣೆಯಿಂದಾಗಿ ದಕ್ಷಿಣ ಕನ್ನಡದ ಖ್ಯಾತ ಪಿಲಿಕುಳ ಮೃಗಾಲಯದಲ್ಲಿ ಕಳೆದ 4 ವರ್ಷಗಳಲ್ಲಿ 150ಕ್ಕೂ ಅಧಿಕ ವನ್ಯಜೀವಿಗಳು ಮೃತಪಟ್ಟಿರುವ ಆಘಾತಕಾರ ವಿಷಯ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡದ ಹೆಸರಾಂತ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ...

5 ಮಕ್ಕಳ ಬಾಳಿನ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಪಡೆದ 10 ತಿಂಗಳ ಕಂದಮ್ಮ!

ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ 10 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಿದ ಕುಟುಂಬದ 5 ಮಕ್ಕಳ ಬಾಳಿಗೆ ಬೆಳಕಾಗುವ ಮೂಲಕ ಮಾನವೀಯತೆ ಮೆರೆದ ಘಟನೆ ಕೇರಳದ ಎರ್ನಾಕಲುಂನಲ್ಲಿ ನಡೆದಿದೆ. ತಮ್ಮ ಮಗಳು ಆಲಿನ್​...

10,000 ಕಾಂಡೋಮ್‌ ಕೆಲವೇ ದಿನಗಳಲ್ಲಿ ಖಾಲಿ: ಚಳಿಗಾಲದ ಒಲಿಂಪಿಕ್ಸ್‌ ನಲ್ಲಿ ವಿಚಿತ್ರ ಸಮಸ್ಯೆ!

10,000 ಕಾಂಡೊಮ್‌ ಗಳನ್ನು ಉಚಿತವಾಗಿ ನೀಡಿದರೂ ಸಾಕಾಗದೇ 2026ರ ಮಿಲಾನ್-‌ ಕ್ರೊವೇಷಿಯಾ ಚಳಿಗಾಲದ ಒಲಿಂಪಿಕ್ಸ್‌ ಸಂಘಟಕರು ವಿಚಿತ್ರ ಸಮಸ್ಯೆ ಎದುರಿಸುವಂತಾಗಿದೆ. ಚಳಿಗಾಲದ ಒಲಿಂಪಿಕ್ಸ್‌ ಆರಂಭವಾದ ಕೆಲವೇ ದಿನಗಳಲ್ಲಿ ಅಥ್ಲೀಟ್‌ ಗಳಿಗೆ ನೀಡಲೂ ತರಿಸಲಾಗಿದ್ದ 10,000...

ಅಸ್ಸಾಂನಲ್ಲಿ ತುರ್ತು ವಿಮಾನ ಲ್ಯಾಂಡಿಂಗ್‌ ಇತಿಹಾಸ ನಿರ್ಮಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಹೆದ್ದಾರಿಯಲ್ಲಿ ವಿಮಾನದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಸ್ಸಾಂನ ಮೊರಾನ್‌ನಲ್ಲಿರುವ ಸಿ-130ಜೆ ವಿಮಾನದಲ್ಲಿ ತುರ್ತು ಲ್ಯಾಂಡಿಂಗ್‌ ಮೂಲಕ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ (ELF)...

ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ ಪಿ ಜಯಭೇರಿ, ತಾರಿಕ್‌ ರೆಹಮಾನ್‌ ನೂತನ ಪ್ರಧಾನಿ?

ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಜಯಭೇರಿ ಬಾರಿಸಿ ಬಹುಮತದ ಗೆಲುವು ಸಾಧಿಸಿದೆ. ಇದರಿಂದ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರೆಹಮಾನ್ ಪ್ರಧಾನಿ ಪಟ್ಟಕ್ಕೇರುವುದು...

ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ತಂದೆಯ ಮುದ್ದಿನ ಮಗಳು!

ತಂದೆಯ ಸಾವಿಗೆ ತಾಯಿಯೇ ಕಾರಣ ಎಂದು ಜ್ಯೋತಿಷಿ ಮಾತು ನಂಬಿದ ಮಗಳು ಹೆತ್ತ ತಾಯಿಯನ್ನೇ ಕೊಲೆ ಮಾಡಿ ಹೃದಯಾಘಾತದ ಕಥೆ ಕಟ್ಟಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ನಗರದ ಬಂಡೇಪಾಳ್ಯ ಬಳಿಯ ಶ್ರೀನಗರ ನಿವಾಸಿ...

ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಪಿಯುಸಿ ವಿದ್ಯಾರ್ಥಿಗಳ ಜಾಲಿ ರೈಡ್‌ ಗೆ 7 ಜೀವ ಬಲಿ

ಕಾರೊಂದು ನಿಯಂತ್ರಣ ಕಳೆದುಕೊಂಡಿದ್ದರಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ 7 ಮಂದಿ ಮೃತಪಟ್ಟ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್​​ಪೇಟೆ ಹೆದ್ದಾರಿಯಲ್ಲಿ ಸಂಭವಿಸಿದೆ. ಹೊಸಕೋಟೆ ತಾಲೂಕಿನ ಎಂ.ಸತ್ಯವಾರ ಸಮೀಪ ಶುಕ್ರವಾರ ಮುಂಜಾನೆ ಎರಡು ಕಾರು,...
- Advertisment -
Google search engine

Most Read