Friday, September 20, 2024
Google search engine
Homeತಾಜಾ ಸುದ್ದಿಪ್ರಪಾತಕ್ಕೆ ಬಸ್ ಉರುಳಿ ಮೂವರು ಬಿಎಸ್ ಎಫ್ ಯೋಧರ ಸಾವು

ಪ್ರಪಾತಕ್ಕೆ ಬಸ್ ಉರುಳಿ ಮೂವರು ಬಿಎಸ್ ಎಫ್ ಯೋಧರ ಸಾವು

ಪ್ರಪಾತಕ್ಕೆ ಬಸ್ ಉರುಳಿಬಿದ್ದ ಪರಿಣಾಮ ಮೂವರು ಬಿಎಸ್ ಎಫ್ ಯೋಧರು ಮೃತಪಟ್ಟು, 6 ಮಂದಿ ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದೆ.

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ಬುದ್ಗಮ್ ಜಿಲ್ಲೆಯಲ್ಲಿ 52 ಆಸನಗಳ 7 ಬಸ್ ಗಳಲ್ಲಿ ಸುಮಾರು 35 ಯೋಧರು ಹೊರಟ್ಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪರ್ವತಗಳ ನಡುವೆ ಬಸ್ ಹೊರಟ್ಟಿದ್ದಾಗ ಆಯತಪ್ಪಿ ಪ್ರಪಾತಕ್ಕೆ ಉರುಳಿಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments