Saturday, October 5, 2024
Google search engine
Homeತಾಜಾ ಸುದ್ದಿಟಿ-20 ವಿಶ್ವಕಪ್ ನ 2 ತಂಡಗಳಿಗೆ ಕೆಎಂಎಫ್ ನಂದಿನಿ ಪ್ರಾಯೋಜಕತ್ವ!

ಟಿ-20 ವಿಶ್ವಕಪ್ ನ 2 ತಂಡಗಳಿಗೆ ಕೆಎಂಎಫ್ ನಂದಿನಿ ಪ್ರಾಯೋಜಕತ್ವ!

2024ರ ಟಿ-20 ವಿಶ್ವಕಪ್ ನಲ್ಲಿ ಆಡಲಿರುವ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿನ ಉತ್ಪನ್ನಗಳ ಕೆಎಂಎಫ್ ಸಂಸ್ಥೆ ಪ್ರಾಯೋಜಕತ್ವ ಪಡೆದಿದೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ಟಿ-20 ವಿಶ್ವಕಪ್ ನಡೆಯಲಿದೆ.

ನಂದಿನಿ ಸ್ಪಾಲ್ಯಾಷ್ ಹೆಸರಿನ ಎನರ್ಜಿ ಡ್ರಿಂಕ್ಸ್ ಅನ್ನು ಕೆಎಂಎಫ್ ನಂದಿನಿ ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments