Sunday, 15 November 2026 — Kannadavahini
BREAKING NEWS
ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್
ವಾಣಿಜ್ಯ

ವಾಲೆಂಟೈನ್ಸ್ ಪ್ರಯುಕ್ತ KFCನಲ್ಲಿ crispy memories ಸೃಷ್ಟಿಸಿದ ಬೆಂಗಳೂರಿಗರು!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು 32 ವೀಕ್ಷಣೆಗಳು
kfc

ವಾಲೆಂಟೈನ್ಸ್‌ ಪ್ರಯುಕ್ತ KFCನಲ್ಲಿ crispy memories ಸೃಷ್ಟಿಸಿದ ಬೆಂಗಳೂರಿಗರು!

ವಾಲೆಂಟೈನ್ಸ್‌ ನಲ್ಲಿ exಗಳನ್ನು EX-change ಮಾಡಿ KFCನಲ್ಲಿ crispy memories ಸೃಷ್ಟಿಸಿದ ಬೆಂಗಳೂರಿಗರು! ಆದರೆ ಆ ಹಳೆಯ ಹುಡಿ, ಫೋಟೋಗಳು ಮತ್ತು ಮಾಜಿ ಪ್ರೇಮಿಯ ನೆನಪುಗಳ ಹೊರೆಯನ್ನು ಏನು ಮಾಡುವುದು?

ನಿಮ್ಮ ex ಅನ್ನು EX-Change ಮಾಡಿ!

KFC ತನ್ನ ಇಂದಿರಾನಗರ ರೆಸ್ಟೋರಂಟ್ ಅನ್ನು The Valentine’s Day Singles Destination ಆಗಿ ಬದಲಿಸಿತು. ಹೇಳಬೇಕಾದರೆ, ನಗರವೇ ಜೋರಾಗಿ ಇಲ್ಲಿ ಹಾಜರಾಯಿತು.

ಹಳೆಯ ಫೋಟೋಗಳು, ಕೈಬರಹದ ಪ್ರೇಮಪತ್ರಗಳು, ಗಿಫ್ಟ್ ಮಾಡಿದ ಸಾಫ್ಟ್ ಟಾಯ್ಸ್ ಮತ್ತು “borrow” ಮಾಡಿದ್ದ ದೊಡ್ಡ ಹುಡಿ — ಒಂದೊಂದಾಗಿ ಎಲ್ಲ ನೆನಪುಗಳು Chicken Popcorn ಆಕಾರದ ದೊಡ್ಡ ಬಾಕ್ಸ್ ಒಳಗೆ ಬಿದ್ದವು. ಮೌನವಾಗಿಯೂ ಅಲ್ಲ, ದುಃಖದಿಂದಲೂ ಅಲ್ಲ… ಸಂತೋಷದಿಂದ! ಏಕೆಂದರೆ ತಮ್ಮ ex ನೆನಪುಗಳ ಬದಲಿಗೆ, ಬೆಂಗಳೂರು ಪಡೆದುಕೊಂಡಿದ್ದು crispy, juicy, finger lickin’ good fried chicken!

ವೈಬ್ ಹೇಗಿತ್ತು?

ಹೃದಯಭಂಗ ಕಡಿಮೆ. Crispy closure ಹೆಚ್ಚು.

Live DJ anti-love ಹಾಡುಗಳನ್ನು ಸ್ಪಿನ್ ಮಾಡಿದರು.

Photo-ops “It’s complicated” ಅನ್ನು “It’s crispy” ಆಗಿ ಬದಲಿಸಿತು.

ಅಪರಿಚಿತರು ತಮ್ಮ ಕಥೆಗಳು ಮತ್ತು shared buckets ಮೂಲಕ ಸ್ನೇಹಿತರಾದರು.

ರಾತ್ರಿ ಮುಗಿಯುವಷ್ಟರಲ್ಲಿ ಕೆಟ್ಟ ನೆನಪುಗಳು ಬಾಕ್ಸ್ ಒಳಗೆ ಸೇರಿ, ಹಳೆಯ ಅಧ್ಯಾಯಗಳು ಮುಚ್ಚಲ್ಪಟ್ಟವು. ಹೊಸ ಅಧ್ಯಾಯಗಳು crispy chicken ಜೊತೆ ಆರಂಭವಾದವು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8415 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment