ಬೆಂಗಳೂರಿನಲ್ಲಿ ಶೆಡ್‌ಗೆ ಬಿದ್ದ ಬೆಂಕಿಗೆ ಇಬ್ಬರು ಮಕ್ಕಳು ಸಜೀವ ದಹನ
ಬೆಂಗಳೂರು: ತಾತ್ಕಾಲಿಕ ಶೆಡ್‌ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಲ್ಲಿ ಸಿಲುಕಿ ಇಬ್ಬರು ಪುಟ್ಟ ಮಕ್ಕಳು ಸಜೀವ ದಹನವಾಗಿರುವ ಮನಕಲುಕುವ ಘಟನೆ ಕೊತ್ತನೂರಿನ ನಾರಾಯಣಪುರ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ರಾಯಚೂರು ಮೂಲದ ದುರ್ಗಪ್ಪ ಮತ್ತು ಸಾವಿತ್ರಿ ದಂಪತಿಯ ಮಕ್ಕಳಾದ ಅರ್ಜುನ್ (5), ಆಶಾ…
