5 ಕೋಟಿ ರೂ. ಸುಪಾರಿ, ಹನಿಟ್ರ್ಯಾಪ್ ಬಳಸಿ ಬಾಂಗ್ಲಾದೇಶ ಸಂಸದನ ಹತ್ಯೆ!
ಬಾಂಗ್ಲಾದೇಶ ಸಂಸದ ಅನ್ವರುಲ್ ಅಜಿಮ್ ಕೊಲೆ ಮಾಡಲು 5 ಕೋಟಿ ರೂ. ಸುಪಾರಿ ನೀಡಿದ್ದೂ ಅಲ್ಲದೇ ಹನಿಟ್ರ್ಯಾಪ್ ಮಾಡಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮೇ 12ರಂದು ಚಿಕಿತ್ಸೆಗಾಗಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾಗೆ ಆಗಮಿಸಿದ್ದ ಅನ್ವರುಲ್ ಅಜಿಮ್ ಸ್ನೇಹಿತ ಗೋಪಾಲ್…
