ತಾಯಿಗೆ ಗುಂಡಿಕ್ಕಿ, ಪತ್ನಿ ಥಳಿಸಿ, 3 ಮಕ್ಕಳನ್ನು ಮಹಡಿ ಮೇಲಿಂದ ಎಸೆದು ಕೊಂದ ಕಿರಾತಕ!
ಒಂದೇ ಕುಟುಂಬದ 5 ಮಂದಿಯನ್ನು ಭೀಕರವಾಗಿ ಹತ್ಯೆಗೈದು ನಂತರ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಿತಾರಾ ಜಿಲ್ಲೆಯಲ್ಲಿ ನಡೆದಿದೆ. ಪಾಲಾಪುರ್ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ವ್ಯಕ್ತಿ 45 ವರ್ಷದ ಅನುರಾಗ್ ಸಿಂಗ್…
