Sunday, May 31, 2026
Google search engine
Homeರಾಜ್ಯಸುಸ್ಥಿರ ಅಭಿವೃದ್ಧಿಗೆ 11ಜಿ ಸೂತ್ರ ಪಠಿಸಿದ ಸಿಎಂ ಸಿದ್ದರಾಮಯ್ಯ

ಸುಸ್ಥಿರ ಅಭಿವೃದ್ಧಿಗೆ 11ಜಿ ಸೂತ್ರ ಪಠಿಸಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ರಾಜ್ಯದ ಸಶಕ್ತ ಹಾಗೂ ಸುಸ್ಥಿರ ಅಭಿವೃದ್ಧಿಗೆ 11ಜಿ ಸೂತ್ರಗಳನ್ನು ಪಠಿಸಿದ್ದಾರೆ.

  1. ಗ್ಯಾರಂಟಿ ಎಕಾನಮಿ-ಕಲ್ಯಾಣ ಹಾಗೂ ಲಿಂಗ ಸಮಾನತೆಯ ಹಾದಿಯತ್ತ ಕರ್ನಾಟಕ
  2. ಗುಡ್‌ ಪಬ್ಲಿಕ್‌ ಎಜುಕೇಶನ್‌-ಸರ್ವರ ಏಳಿಗೆ ಬಯಸುವ ಸಮರ್ಥ ಸಾರ್ವಜನಿಕ ಶಿಕ್ಷಣ
  3. ಗುಡ್‌ ಹೆಲ್ತ್‌ ಟು ಆಲ್‌-ಸಮಗ್ರ ಆರೋಗ್ಯ – ಸದೃಢ ಕರ್ನಾಟಕ
  4. ಗ್ರಾಸ್‌ ರೂಟ್‌ ಎಕಾನಮಿ- ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮ
  5. ಗುಡ್‌ ಗವರ್ನೆನ್ಸ್‌- ಜನಸ್ನೇಹಿ ಆಡಳಿತ
  6. ಗಿಗ್‌ ಎಕಾನಮಿ – ಕಾರ್ಮಿಕ ಕಲ್ಯಾಣ ಕಾರ್ಯಕ್ರಮ
  7. ಜಿಯೋಗ್ರಾಫಿಕಲ್‌ ಈಕ್ವಾಲಿಟಿ- ಪ್ರಾದೇಶಿಕ ಅಸಮಾನತೆಯ ನಿವಾರಣೆ
  8. ಗ್ಲೋಬಲ್‌ ಟ್ರೇಡ್‌ ಎಕಾನಮಿ ಅಥವಾ ವ್ಯಾಪಾರ ಮತ್ತು ಕೈಗಾರಿಕಾಭಿವೃದ್ಧಿ
  9. ಗ್ಲೋಬ್‌ ಟ್ರೋಟಿಂಗ್‌ ಎಕಾನಮಿ- ಪ್ರವಾಸೋದ್ಯಮ ಆರ್ಥಿಕತೆ
  10. ಗ್ರೀನ್‌ ಎಕಾನಮಿ- ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆಗಳು
  11. ಗ್ರೋಯಿಂಗ್‌ ಅರ್ಬನ್‌ ಎಕಾನಮಿ- ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments