Monday, May 25, 2026
Google search engine
HomeದೇಶFACT CHECK ಪಾಕಿಸ್ತಾನ ಸೇನೆ ಭಾರತದ ವಾಯುಪಡೆ ಮಹಿಳಾ ಪೈಲೆಟ್ ಬಂಧಿಸಿಲ್ಲ!

FACT CHECK ಪಾಕಿಸ್ತಾನ ಸೇನೆ ಭಾರತದ ವಾಯುಪಡೆ ಮಹಿಳಾ ಪೈಲೆಟ್ ಬಂಧಿಸಿಲ್ಲ!

ಭಾರತದ ವಾಯುಪಡೆಯ ಮಹಿಳಾ ಪೈಲೆಟ್ ಅವರನ್ನು ಪಾಕಿಸ್ತಾನ ಸೇನೆ ಬಂಧಿಸಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ಮಾಡುವಾಗ ಭಾರತದ ವಾಯುಪಡೆಯ ಪೈಲೆಟ್ ಶಿವಾನಿ ಸಿಂಗ್ ಅವರನ್ನು ಪಾಕಿಸ್ತಾನಿ ಸೇನೆ ಬಂಧಿಸಿದೆ ಎನ್ನಲಾದ ವರದಿ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ಫ್ಯಾಕ್ಟ್ ಚೆಕ್ ನಲ್ಲಿ ಇದೊಂದು ಸುಳ್ಳು ಸುದ್ದಿ ಆಗಿದ್ದು, ಭಾರತದ ಯಾವುದೇ ಅಧಿಕಾರಿ ಪಾಕಿಸ್ತಾನ ಸೇನೆಗೆ ಸಿಕ್ಕಿಬಿದ್ದಿಲ್ಲ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments