Friday, May 17, 2024
Google search engine
Homeತಾಜಾ ಸುದ್ದಿಮಾಸ್ಕೊ ಮೇಲೆ ಗುಂಡಿನ ದಾಳಿ ನಡೆಸಿದ ನಾಲ್ವರು ಉಗ್ರರು ಸೇರಿ 11 ಮಂದಿ ಬಂಧನ!

ಮಾಸ್ಕೊ ಮೇಲೆ ಗುಂಡಿನ ದಾಳಿ ನಡೆಸಿದ ನಾಲ್ವರು ಉಗ್ರರು ಸೇರಿ 11 ಮಂದಿ ಬಂಧನ!

ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ಸರ್ಕಸ್ ಮಾಲ್ ಮೇಲೆ ದಾಳಿ ನಡೆಸಿ 143 ಜನರ ಸಾವಿಗೆ ಕಾರಣವಾದ ಐಸಿಸ್ ನ ನಾಲ್ವರು ಉಗ್ರರು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.

ಮಾಸ್ಕೊದಲ್ಲಿ ನಾಗರಿಕರ ಮೇಲೆ ಯದ್ವಾತದ್ವಾ ಗುಂಡು ಹಾಗೂ ಬಾಂಬ್ ದಾಳಿ ನಡೆಸಿದ್ದ ಉಗ್ರರನ್ನು ಕಾರಿನಲ್ಲಿ ಬೆಂಬತ್ತಿದ ರಷ್ಯಾ ಸೇನೆ ಬ್ರೈನ್ ಸಕ್ ವಲಯದಲ್ಲಿ ಬಂಧಿಸಿದ್ದಾರೆ.

ಮಾಸ್ಕೊದಲ್ಲಿ ನಡೆದ ದಾಳಿ ರಷ್ಯಾದಲ್ಲಿ ಕಳೆದ 20 ವರ್ಷಗಳಲ್ಲೇ ಅತೀ ದೊಡ್ಡ ಮಾರಣಾಂತಿಕ ದಾಳಿಯಾಗಿದೆ. ನಾಗರಿಕರ ಮೇಲೆ ದಾಳಿ ನಡೆಸಿ ನೇರವಾಗಿ ಭಾಗಿಯಾದ ನಾಲ್ವರು ಉಗ್ರರು ಹಾಗೂ ಶಂಕಿತರು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments