23
ಪಿಎಚ್ ಡಿ ವಿದ್ಯಾರ್ಥಿ ಹಾಗೂ ಕೇಂದ್ರ ಸರ್ಕಾರದ ನೀತಿ ಆಯೋಗದ ಮಾಜಿ ಉದ್ಯೋಗಿ 33 ವರ್ಷದ ಅಮಿತಾಭ್ ಕಾಂತ್ ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಚೈಸ್ತಾ ಕೋಸ್ತಾರ್ ಪಿಎಚ್ ಮಾಡಲು ಲಂಡನ್ ನಲ್ಲಿ ತಂಗಿದ್ದು, ಸೈಕ್ಲಿಂಗ್ ಮಾಡುವಾಗ ಹಿಂಬದಿಯಿಂದ ಕಸ ಸಾಗಿಸುವ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೀತಿ ಆಯೋಗದ ಮಾಜಿ ಸಹದ್ಯೋಗಿ ಅಮಿತಾಭ್ ಕಾಂತ್ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ.