19
ಹಿಸ್ಸಾರ್ ಸಂಸದ ಹಾಗೂ ಮಾಜಿ ರಾಜಕಾರಣಿ ಬಿರೇಂದರ್ ಸಿಂಗ್ ಪುತ್ರ ಬ್ರಿಜೇಂದರ್ ಸಿಂಗ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಚಂಡೀಗಢದ ಹಿಸ್ಸಾರ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂಸದ ಬ್ರಿಜೇಂದರ್ ಸಿಂಗ್ ಭಾನುವಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.