8
ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಗಾರ ಸಮಿತಿ ಅಧ್ಯಕ್ಷ ಬಿಬೇಕ್ ದೇವರಾಯ್ ನಿಧನರಾಗಿದ್ದು, ಅವರಿಗೆ 69 ವರ್ಷ ವಯಸ್ಸಾಗಿತ್ತು.
ಪದ್ಮಶ್ರೀ ಪುರಸ್ಕೃತ ಆರ್ಥಿಕ ತಜ್ಞ ಬಿಬೇಕ್ ದೇವರಾಯ್ ಇದಕ್ಕೂ ಮುನ್ನ ಪುಣೆಯ ಗೋಕಲೆ ವಿವಿಯಲ್ಲಿ ರಾಜಕೀಯ ಮತ್ತು ಆರ್ಥಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು.
ಕರುಳಿನ ಸಮಸ್ಯೆ ಎದುರಿಸುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದು, ಪ್ರಧಾನಿ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ.