Thursday, May 2, 2024
Google search engine
Homeತಾಜಾ ಸುದ್ದಿಮತ ಚಲಾಯಿಸಿದ ರಜನಿ, ಕಮಲ್, ಧನುಷ್, ವಿಜಯ್ ಸೇತುಪತಿ

ಮತ ಚಲಾಯಿಸಿದ ರಜನಿ, ಕಮಲ್, ಧನುಷ್, ವಿಜಯ್ ಸೇತುಪತಿ

ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಎಲ್ಲಾ 39 ಲೋಕಸಭಾ ಸ್ಥಾನಗಳಿಗೆ ಶುಕ್ರವಾರ ಮತದಾನ ಆರಂಭಗೊಂಡಿದ್ದು, ಸಿನಿಮಾ ತಾರೆಗಳು ಬೆಳಂಬೆಳಗ್ಗೆಯೇ ಮತ ಚಲಾಯಿಸಿ ಗಮನ ಸೆಳೆದರು.

ಸ್ಟಾರ್ ನಟರಾದ ರಜನಿಕಾಂತ್, ಕಮಲ್ ಹಾಸನ್, ಧನುಷ್, ವಿಜಯ್ ಸೇತುಪತಿ ಚೆನ್ನೈನಲ್ಲಿ ಬೆಳಿಗ್ಗೆಯೇ ಮತ ಚಲಾಯಿಸಿದರು.

ರಜನಿಕಾಂತ್ ಮತ ಚಲಾಯಿಸಲು ಮತಕೇಂದ್ರಕ್ಕೆ ಭೇಟಿ ನೀಡಿದ್ದು, ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments