ವಿದೇಶ
ಇರಾನ್ ಸುಪ್ರೀಂ ಖಮೇನಿ ಪತ್ನಿ ಸಾವು
ಅಮೆರಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇರಾನ್ ಸುಪ್ರೀಂ ಖಮೇನಿ ಪತ್ನಿ ಖೋಜಾಸ್ತಾಹ್ ಬಗೇರ್ ಜಹಾದ್ ನಿಧನರಾಗಿದ್ದಾರೆ. ಟೆಹರಾನ್ ನ ಖಮೇನಿ ನಿವಾಸ ಹಾಗೂ ಕಚೇರಿಯ ಮೇಲೆ ಅಮೆರಿಕ 30 ಬಾಂಬ್ ದಾಳಿ ಮಾಡಿತ್ತು. ದಾಳಿಯಲ್ಲಿ ಖಮೇನಿ, ಪುತ್ರಿ, ಸೊಸೆ ಹಾಗೂ ಅಳಿಯ…
