ಹನೂರು ಎನ್ ಕೌಂಟರ್: ಮೃತ ಕುಟಂಬಗಳಿಗೆ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
ಚೆನ್ನೈ: ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ಎನ್ಕೌಂಟರ್ನಲ್ಲಿ ಮೂವರು ತಮಿಳಿಗರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ವಿಶೇಷ ಗಮನ ಸೆಳೆಯುವ ನಿರ್ಣಯ ಮಂಡಿಸಲಾಯಿತು. ಕಳೆದ ಆಗಸ್ಟ್ 15 ರಂದು ಕರ್ನಾಟಕದ ಅಣ್ಣೂರು ಬಳಿ ರಾಜ್ಯ ಸರ್ಕಾರದಿಂದ ಮೂವರು ತಮಿಳರ…
