ದೇಶಾದ್ಯಂತ 13,186 ಹೊಸ ವೈದ್ಯ ಸೀಟುಗಳಿಗೆ ಅನುಮೋದನೆ: ಕರ್ನಾಟಕಕ್ಕೆ 1,650 ಸೀಟು
ಬೆಂಗಳೂರು: ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿದ್ದು, 2026-27ನೇ ಶೈಕ್ಷಣಿಕ ಸಾಲಿಗೆ ದೇಶಾದ್ಯಂತ 13,186 ಹೊಸ ಎಂಬಿಬಿಎಸ್ ಸೀಟುಗಳಿಗೆ ಅನುಮೋದನೆ ನೀಡಿದ್ದು, ಕರ್ನಾಟಕಕ್ಕೆ 1,650 ಸೀಟುಗಳು ಮಂಜೂರಾಗಿವೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್…
