ಅಮೆರಿಕನ್ ವೀಸಾ ಶುಲ್ಕ 24,000 ರೂ. ಹೆಚ್ಚಳ: ಭಾರತೀಯರಿಗೆ ಬರೆ
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ತೆರಿಗೆ ನೀತಿಯು ವೀಸಾ ಶುಲ್ಕಗಳಲ್ಲಿ ಭಾರೀ ಏರಿಕೆಯ ಪ್ರಸ್ತಾಪ ಹೊಂದಿದೆ. ಜುಲೈ 4 ರಂದು ಸಹಿ ಹಾಕಿದ ‘ಬಿಗ್ ಬ್ಯೂಟಿಫುಲ್ ಬಿಲ್’ ಅಡಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆಯೇತರ ವೀಸಾ ವಿಭಾಗಗಳಿಗೆ…
