ಎಸ್ಐಆರ್ ಪ್ರಕ್ರಿಯೆಗೆ ಸರ್ವಾನುಮತದ ನಿರ್ಣಯ: ಆಯೋಗ ಸ್ಪಷ್ಟನೆ
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಿತ ಎಲ್ಲ ಆದೇಶಗಳನ್ನು ಸಂಸ್ಥೆಯ ಮೂವರೂ ಸದಸ್ಯರ ಸರ್ವಾನುಮತದಿಂದಲೇ ಮಾಡಲಾಗಿತ್ತು ಎಂದು ಭಾರತ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಎಸ್‌ಐಆರ್ ಸಂಬಂಧಿತ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ…
