ಜೆನ್ ಜಿ ಎಫೆಕ್ಟ್: 32 ಪರಿವಾರ ಸಂಘಟನೆಗಳ ಸಭೆ ಕರೆದ ಆರೆಸ್ಸೆಸ್
ನವದೆಹಲಿ: ಜೆನ್-ಝೀ ಹಾಗೂ ಇನ್ನಿತರ ಸಮಕಾಲೀನ ವಿಷಯಗಳ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) 32 ಪರಿವಾರ ಸಂಘಟನೆಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮುಂದಿನ ವಾರ ನಡೆಯಲಿರುವ ವಾರ್ಷಿಕ ಸಮನ್ವಯ ಸಭೆಯಲ್ಲಿ ಚರ್ಚಿಸಲಿವೆ. ಬಿಜೆಪಿಯೂ ಭಾಗಿಯಾಗಲಿದೆ. ವಿಶಾಖಪಟ್ಟಣದ ಗುಡಿಲೊವಾದಲ್ಲಿ ಆಗಸ್ಟ್ 19ರಿಂದ…
