ಹಾರ್ದಿಕ್ ಪಾಂಡ್ಯ ಬದಲು ಇಬ್ಬರು ಆಟಗಾರರನ್ನು ಬಿಟ್ಟುಕೊಡಲು ಸಜ್ಜಾದ ಸಿಎಸ್ ಕೆ
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಹೊರಗೆ ಹಾಕಲು ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಂಡಕ್ಕೆ ಸೆಳೆದುಕೊಂಡು ಅದಕ್ಕೆ ಬದಲಿಯಾಗಿ ಇಬ್ಬರು ಆಟಗಾರರನ್ನು ಬಿಟ್ಟುಕೊಡಲು ಚೆನ್ನೈ ಸೂಪರ್ ಕಿಂಗ್ಸ್ ಚಿಂತನೆ ನಡೆಸಿದೆ. ಆಟಗಾರರ ಬದಲು ಮಾಡಿಕೊಳ್ಳುವ ಅವಕಾಶ ಟೂರ್ನಿ…
