ವಿದೇಶ
ವಿಮಾನ ಅಪಹರಿಸಲು ಯತ್ನಿಸಿದ ದುಷ್ಕರ್ಮಿಗೆ ಗುಂಡಿಕ್ಕಿದ ಸಹ ಪ್ರಯಾಣಿಕ!
ಮಿನಿ ವಿಮಾನವನ್ನು ಅಪಹರಿಸಲು ಯತ್ನಿಸಿದ ದುಷ್ಕರ್ಮಿಯನ್ನು ಸಹ ಪ್ರಯಾಣಿಕ ಗುಂಡು ಹಾರಿಸಿ ಕೊಂದ ಘಟನೆ ಅಮೆರಿಕದ ಬೆಲ್ಫೋನ್ ನ ಬೆಲಜಿಯಲ್ಲಿ ನಡೆದಿದೆ. ಚಾಕು ವೆಲ್ಡಿಂಗ್ ಮಾಡುವ ಅಮೆರಿಕದ 49 ವರ್ಷದ ಅಕಿನ್ಯೆಯಲಾ ಸಾವಾ ಟೇಲರ್ ಮೂವರಿಗೆ ಇರಿದು ಗಾಯಗೊಳಿಸಿ ವಿಮಾನ ಅಪಹರಿಸಲು…
